ಹುಟ್ಟಿ ಸಾಯೋದು ಮನುಷ್ಯ, ಹುಟ್ಟದೇ ಸಾಯದವನು ದೇವರು, ಬೇರೆಯವರನ್ನು ಸಾಯಿಸುವುದು ಪ್ರೀತಿ, ಆದರೆ ಸಾಯೋರನ್ನು ಕೂಡ ಕೈ ಹಿಡಿದು ಬದುಕಿಸುವುದು ಸ್ನೇಹ ಮಾತ್ರ..
ಯಾವುದೋ ನೋವಿಂದ ನಮ್ಮ ಕಣ್ಣು ತುಂಬಿದಾಗ, ಆ ಕಣ್ಣೀರನ್ನು ಒರೆಸುವ ಜೀವವೊಂದು ಜೊತೆಗಿದ್ದರೆ, ಆ ಕಣ್ಣೀರು ಕೂಡ ನಮಗೆ ಇಷ್ಟವಾಗುತ್ತೆ, ಅದೇ ಕಂಡ್ರಿ ನಿಜವಾದ ಗೆಳೆತನ….