Global warming has becoming an undisputed fact about our current livelihoods; our planet is warming up and we are definitely part of the problem. We should be concerned about. All across the world, people are facing a wealth of new and challenging environmental problems every day. Currently 20 Major Environmental problems, 1)Pollution, 2)Soil Degradation, 3)Global Warming, 4.Overpopulation 5)Natural Resources Depletion, 6)Generating Unsustainable Waste, 7)Waste Disposal, 8)Deforestation, 9)Polar Ice Caps, 10)Loss of Biodiversity, 11)Climate Change, 12)Ocean Acidification 13)The Nitrogen Cycle, 14)Ozone Layer Depletion 15)Acid Rain, 16)Water Pollution 17)Overfishing, 18)Urban Sprawl, 19)Public Health Issues, 20)Genetic Engineering.
By Raising awareness in our local community and our families about these issues, we can help contribute to a more environmentally conscious and friendly place for us & our future generations to live.
ಪರಿಸರದಮೇಲೆ ಮನುಷ್ಯನಿಂದ ಆಗುತ್ತಿರುವ ಹಾನಿ ಮತ್ತು ಜಾಗತಿಕ ಹವಾಮಾನಬದಲಾವಣೆಯ ದುಷ್ಪರಿಣಾಮಗಳ ಕುರಿತು ಚರ್ಚಿಸಲು ಮತ್ತು ಜಾಗೃತಿ ಮೂಡಿಸಲು ರಚಿಸಿರುವ ಒಂದು ಸಣ್ಣ ವೇದಿಕೆ ಇದು.
ಕೈಗಾರಿಕಾ ಕ್ರಾಂತಿಯಿಂದ ಕಾಡುನಾಶ, ಹಾನಿಕಾರಕ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ, ಮತ್ತು ಇನ್ನೂ ಹಲವು ರೀತಿಯ ಮಾಲಿನ್ಯ, ದುಷ್ಪರಿಣಾಮಗಳಿಗೆ ಜಗತ್ತು ತುತ್ತಾಗಿದೆ, ಹಸಿರುಮನೆ ಅನಿಲಗಳು, ಜಾಗತಿಕ ಭೂತಾಪಮಾನ ಏರಿಕೆ, ಇದೆಲ್ಲದರ ಪರಿಣಾಮವಾಗಿ ಜಗತ್ತು ಹಲವು ವಿಪತ್ತುಗಳನ್ನು ಎದುರಿಸುತ್ತಿದೆ. ಮಾಲಿನ್ಯದ ಪ್ರಭಾವದಿಂದ ನಮ್ಮ ಪರಿಸರವನ್ನು ರಕ್ಷಿಸಲು ನಾವೆಲ್ಲರೂ ಕಂಕಣಬದ್ಧರಾಗಿ ಹೋರಾಡಬೇಕಿದೆ ಮತ್ತು ಪರಿಸರ ಸ್ನೇಹಿ ಜೀವನ ವಿಧಾನವನ್ನು ಅಳವಡಿಸಿಕೊಳ್ಳಬೇಕಿದೆ. ಮಾಲಿನ್ಯದ ಬಗ್ಗೆ ಚರ್ಚೆ ಮತ್ತು ಅಗತ್ಯ ಪರಿಹಾರ ಕ್ರಮಗಳು ಇಂದಿನ ತುರ್ತುಅಗತ್ಯತೆ.
ನಾವೆಲ್ಲರೂ ಪ್ರತಿಜ್ಞೆ ಮಾಡೋಣ
"ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ" ನಾವು ಪರಿಸರ ಸ್ನೇಹಿ ಜೀವನ ವಿಧಾನವನ್ನು ಅಳವಡಿಸಿಕೊಳ್ಳುತ್ತೇವೆ ಮತ್ತು ಅದನ್ನು ಪಾಲಿಸುತ್ತೇವೆ.
Day | Members | Gain | % Gain |
---|---|---|---|
July 17, 2024 | 13 | 0 | 0.0% |
April 20, 2024 | 13 | 0 | 0.0% |
February 10, 2024 | 13 | 0 | 0.0% |
December 27, 2023 | 13 | 0 | 0.0% |
November 14, 2023 | 13 | 0 | 0.0% |
October 14, 2023 | 13 | 0 | 0.0% |
September 14, 2023 | 13 | 0 | 0.0% |
August 16, 2023 | 13 | 0 | 0.0% |
July 14, 2023 | 13 | 0 | 0.0% |
June 20, 2023 | 13 | +2 | +18.2% |
March 19, 2023 | 11 | 0 | 0.0% |
March 04, 2023 | 11 | 0 | 0.0% |
October 18, 2022 | 11 | +1 | +10.0% |