ಈ ಕೆಳಕಂಡ ಎಲ್ಲಾ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸತಕ್ಕದ್ದು.
1. ಸಂಕ್ಷಿಪ್ತ ಹೆಸರು ಇರುವವರನ್ನು ಮಾತ್ರ ಮೇಲೆ ಕರೆದುಕೊಳ್ಳಲಾಗುವುದು.
೨ . ಅಸಭ್ಯವಾದ ಮಾತು ಆಡಿದಲ್ಲಿ , ಮೊದಲು ಸ್ಪೀಕರ್ ಫಲಕದಿಂದ ಕೆಳಗೆ ಕಳಿಸಲಾಗುವುದು . ಅಸಭ್ಯವಾದ ವರ್ತನೆ ಹೆಚ್ಚಾದಲ್ಲಿ ಕೊಠಡಿಯಿಂದ ಹೊರಗೆ ಹಾಕಲಾಗುವುದು .
೩. ನಾವು ಎಲ್ಲರನ್ನು ಸ್ಪೀಕರ್ ಫಲಕಕ್ಕೆ ಸೇರಿಸಿಕೊಳ್ಳುವುದಿಲ್ಲ .ಸ್ಪೀಕರ್ ಫಲಕದಲ್ಲಿ ಯಾರು ಇರಬೇಕೆಂದು ಸ್ಪೀಕರ್ ಫಲಕದಲ್ಲಿ ಇರುವವರು ಹೇಳಿದಮೇಲೆ ನಿರ್ಧರಿಸಲಾಗುವುದು .
೫ . ಈ ಎಲ್ಲ ಷರತ್ತುಗಳಿಗೆ ನಿಮಗೆ ಒಪ್ಪಿಗೆಯಾದಲ್ಲಿ ನಮ್ಮ ಕೊಠಡಿಯಲ್ಲಿ ಖುಷಿಯಿಂದ ಎಲ್ಲ ವಿಷಯದಲ್ಲೂ ಭಾಗವಹಿಸಬಹುದು , ಇಲ್ಲವಾದಲ್ಲಿ ದಯವಿಟ್ಟು ಭಾಗವಹಿಸಬೇಡಿ.
ಇನ್ನೂ ಈ ಕೊಠಡಿಯಲ್ಲಿ ನಿಮಗೆ ಇಷ್ಟವಾದ ಹಾಡು ಕೇಳಬಹುದು ಹಾಗೆಯೇ ಇತರೆ ಕಾರ್ಯಕ್ರಮಗಳಿಗೆ ಭಾಗವಹಿಸಬಹುದು.🎵🎵🎶 ಈ ಕ್ಲಬ್ಬಿನಲ್ಲಿ ನಿಮ್ಮಿಷ್ಟದ ಕನ್ನಡ ಹಾಡುಗಳು ಹಾಗೂ ಕನ್ನಡ ಸಿನಿಮಾಗಳನ್ನು ಪ್ರಸಾರ ಮಾಡಲಾಗುತ್ತದೆ ಹಾಗೆ ಈ ಕ್ಲಬ್ಬಿನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತದೆ
Day | Members | Gain | % Gain |
---|---|---|---|
September 18, 2022 | 924 | +5 | +0.6% |
September 11, 2022 | 919 | +8 | +0.9% |
September 02, 2022 | 911 | +5 | +0.6% |
August 26, 2022 | 906 | +9 | +1.1% |
August 20, 2022 | 897 | +8 | +0.9% |
August 13, 2022 | 889 | +13 | +1.5% |
August 07, 2022 | 876 | +4 | +0.5% |
July 31, 2022 | 872 | +8 | +1.0% |
July 25, 2022 | 864 | +11 | +1.3% |
July 18, 2022 | 853 | +3 | +0.4% |
July 12, 2022 | 850 | +5 | +0.6% |
July 05, 2022 | 845 | +3 | +0.4% |
June 29, 2022 | 842 | +12 | +1.5% |
June 22, 2022 | 830 | +15 | +1.9% |
June 16, 2022 | 815 | +19 | +2.4% |
June 09, 2022 | 796 | +18 | +2.4% |
June 02, 2022 | 778 | +8 | +1.1% |
May 27, 2022 | 770 | +19 | +2.6% |
May 20, 2022 | 751 | +3 | +0.5% |
May 13, 2022 | 748 | +12 | +1.7% |
May 07, 2022 | 736 | +11 | +1.6% |
April 30, 2022 | 725 | +12 | +1.7% |
April 23, 2022 | 713 | +14 | +2.1% |
April 16, 2022 | 699 | -2 | -0.3% |
April 09, 2022 | 701 | +15 | +2.2% |
April 02, 2022 | 686 | +10 | +1.5% |
March 26, 2022 | 676 | +9 | +1.4% |
March 18, 2022 | 667 | +6 | +1.0% |
March 11, 2022 | 661 | +177 | +36.6% |
November 22, 2021 | 484 | +8 | +1.7% |