ಕರ್ನಾಟಕ ರಾಜ್ಯದ ಮತ್ತು ಭಾರತದ ಪ್ರಸಕ್ತ ವಿದ್ಯಮಾನಗಳ ಕುರಿತಾದ ಚರ್ಚೆಯ ವೇದಿಕೆ.🇮🇳
ಸರಿ ತಪ್ಪುಗಳ ಅಭಿಪ್ರಾಯದ ಮಂಡನೆಗೆ ಇರುವ ಅವಕಾಶ.✊
ವಿಧ್ಯಾರ್ಥಿಗಳಿಗೆ ಅರಿವಿನ ಆಗರ ಹಾಗೂ ಮಾರ್ಗದರ್ಶಿ ಈ ನಿಮ್ಮ ಧ್ವನಿ.✍️📚
ಜನರ ಹಿತ ದೇಶದ ಹಿತ ಅದಕ್ಕಾಗಿ ನಿಮ್ಮ ಧ್ವನಿಗೂಡಿಸಿ ನಮ್ಮೊಂದಿಗೆ ಧ್ವನಿಯಾಗಿ ......🎤🎧
ಜೈ ಹಿಂದ್ ಜೈ ಕರ್ನಾಟಕ 🙏
Join the team to bring change........
I: 1.ಅಕೌಂಟುಗಳಲ್ಲಿ ಫೇಕು ಅಸಲಿ ಬಗ್ಗೆ ಚರ್ಚೆ ಬೇಡ.
2.ಅಸಭ್ಯ ಡಿಪಿ, ಹೆಸರು ಇರುವ ಅಕೌಂಟು ಮೇಲೆ ತಗೊಳ್ಬೇಡಿ
3.ಹಾಗಿದ್ದೂ ಮಾತಿನಲ್ಲಿ ಅವಾಚ್ಯ ಶಬ್ದ ಉಪಯೋಗಿಸುವರನ್ನು ಮುಲಾಜಿಲ್ಲದೆ ಕೆಳಗಡೆ ಹಾಕಿ .
II: 4.ಅಭಿಪ್ರಾಯ ಹೇಳಿ ಆದ ಮೇಲೆ ಮಾಡರೇಟರ್ ಬಿಟ್ಟು ಪ್ರತಿ ಸ್ಪೀಕರ್ ಕೆಳಗಡೇ ಇರ್ಲಿ .
5.ರೂಮಲ್ಲಿ ಅಭಿಪ್ರಾಯ ಮಂಡನೆಗೆ ಒಂದಷ್ಟು ಸಮಯ ( ಒಬ್ಬೊಬ್ಬರೇ ಮಾತನಾಡೋದು ). ಚರ್ಚೆ ಸಮಯದಲ್ಲಿ ಮಾತ್ರ ಎಲ್ರು ಸ್ಪೀಕರ್ ಪ್ಯಾನೆಲ್ನಲ್ಲಿ ಇರ್ಲಿ .
III: 6.ಬೇರೆಯವರ ಮಾತಿಗೆ ಮಧ್ಯೆ ಡಿಸ್ಟರ್ಬ್ ಮಾಡೋರ್ಗೆ ೧-೨ ಸತಿ ವಾರ್ನಿಂಗ್ ಕೊಟ್ಟು ಅದ್ಯಾಗ್ಲೂ ಕೇಳಲಿಲ್ಲ ಅಂದ್ರೆ ಕೆಳಗಡೆ ಮೋವ್.
7.ಮಾಡರೇಟರ್ ಆಗಿ ಬೇರೆ ಯಾವುದೇ ಅಕೌಂಟ್, ರೂಮ್ಗೆ ಸಂಬದ್ದ ಪಟ್ಟ ವಿಷಯ, ಬೇರೆ ಚಟುವಟಿಕೆಗೆ ಅವಕಾಶ ಇರುವುದಿಲ್ಲ.
Day | Members | Gain | % Gain |
---|---|---|---|
April 27, 2024 | 263 | +2 | +0.8% |
February 14, 2024 | 261 | +1 | +0.4% |
December 31, 2023 | 260 | +1 | +0.4% |
November 17, 2023 | 259 | +1 | +0.4% |
October 16, 2023 | 258 | -1 | -0.4% |
September 16, 2023 | 259 | +4 | +1.6% |
August 18, 2023 | 255 | +3 | +1.2% |