ಕುಡುಕರಿಗೆ ಮೊದಲ ಆದ್ಯತೆ
ನಮ್ಮ ಸಂಘದಿಂದ ನಿಮಗೆ ಸಿಗುವ ಸ್ವಲಭ್ಯ ಗಳು ಕೆಳಕಂಡತೆ ಇವೆ
1:- ಕುಡಿದು ರೋಡ್ ಅಲ್ಲಿ ಬಿದ್ದಿದರೆ ನಿಮನ್ನು ನಮ್ಮ ಕಾರ್ಯಕರ್ತರು ನಿಮ್ಮ ಮನೆಗೆ ದ್ವಿಚಕ್ರ ವಾಹನದಲ್ಲಿ ಜೋಪಾನವಾಗಿ ಬಿಡುತ್ತಾರೆ
2:-ಪ್ರತಿಭಾನುವಾರ 1ಕೌಟ್ರು ಎಣ್ಣೆ ಉಚಿತವಾಗಿ ಕೊಡಲಾಗುತ್ತದೆ
3:ಲವ್ ಬ್ರೇಕ್ ಆಗಿದ್ದರೆ ಅವರಿಗೆ love ಫೇಲ್ಯೂರ್ ಇನ್ಶೂರೆನ್ಸ್ ಕೊಡಲಾಗುತ್ತದೆ
4:- ಕುಡಿಯಲು ಅಭ್ಯಾಸ ಇಲ್ಲದವರಿಗೆ ಉಚಿತವಾಗಿ ತರಬೇತಿ ನೀಡಿ ದೊಡ್ಡ ಕುಡುಕರನ್ನಾಗಿ ಮಾಡುತ್ತೇವೆ
4:- ಕುಡಿದು ಆಕ್ಸಿಡೆಂಟ್ ಮಾಡಿಕೊಂಡು ಗಾಯಗೊಂಡಿದರೆ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಉಚಿತ ಚಿಕಿತ್ಸೆ ಕೊಡಿಸಲಾಗುವುದು
5:- ಕುಡುಕರ ಮೇಲೆ ದೌರ್ಜನ್ಯ ಮಾಡುವ ಪ್ರತಿಯೊಬ್ಬರಿಗೂ ಕಾನೂನಿನ ಪ್ರಕಾರ ಕ್ರಮ ಕೈ ಗೊಂಡು ಅವರಿಗೆ ಶಿಕ್ಷೆ ಕೊಡಿಸಲಾಗುವುದು
6:-ನಿಮಗೆ ಎಣ್ಣೆ ಹೊಡಿಯಲು ಹಣವಿಲ್ಲದ ಸಮಯದಲ್ಲಿ ನಮ್ಮ ಸಂಘದಿಂದ ಎಮರ್ಜೆನ್ಸಿ ಅಂತ 100ರೂಪಾಯಿ ಫೋನ್ ಪೆ ಮೂಲಕ ಕೊಡಲಾಗುತ್ತದೆ
7 ಹುಡುಗೀರ ಸಹವಾಸ ಎಜ್ಜೆನು ಕಡಿದಂತೆ
ಕುಡುಕರ ಸಹವಾಸ ಎಜ್ಜೆನು ಸವಿದಂತೆ
8:- ಮನೆ ಅಲ್ಲಿ ತೊಂದರೆ ಜಮೀನಿನ ಸಮಸೆ ಪ್ರೀತಿ ಅಲ್ಲಿ ಮೋಸ ಸತಿಪತಿ ಕಲಹ ಮಾಟ ಮಂತ್ರ ಯಲ್ಲದುಕ್ಕು ಪರಿಹಾರ ಕೊಡಲಾಗುತ್ತದೆ ಅ ಪರಿಹಾರವೇ ಮದ್ಯಪನ
ಹೆಚ್ಚಿನ ಮಾಹಿತಿಗಾಗಿ
ಸಂಘದ ಅಧ್ಯಕ್ಷರನ್ನ ಸಂಪರ್ಕಿಸಿ