ಪಿಶಾಚಿ ಸಾಮ್ರಾಜ್ಯ on Clubhouse

ಪಿಶಾಚಿ ಸಾಮ್ರಾಜ್ಯ Clubhouse
132 Members
Updated: Jun 28, 2024

Description

ನಮ್ಮ ಪೇಜ್ ನ ಷರತ್ತುಗಳು.
ಇದೊಂದು ಮನೋರಂಜನೆಗೋಸ್ಕರ ಇರುವ ಕ್ಲಬ್.
ಹಾಡುಗಾರರು ಹಾಡಬಹುದು, ಕವಿತೆ ಹೇಳೋರು ಕವಿತೆ ಹೇಳಬಹುದು.
ಮಿಮಿಕ್ರಿ ಹೇಳೋರು ಹೇಳಬಹುದು.
ಚರ್ಚೆ ಮಾಡೋರು ಮಾಡಬಹುದು.
ಮನೋರಂಜನೆ ಗಾಗಿ ಕಲೆಗೆ ಬೆಲೆ ಕೊಡುವ ಕ್ಲಬ್ ಇದಾಗಿದ್ದು,
ಯಾವುದೇ ಕೆಟ್ಟ ಮಾತಿಗೆ ಆಸ್ಪದ ಕೊಡಲಾಗುವುದಿಲ್ಲ.

ಇಂತಿ ನಿಮ್ಮ ಪ್ರೀತಿಯ ಪಿಶಾಚಿ.
ಪಿಶಾಚಿ ಗೆ ಪ್ರೀತಿ ಕೊಟ್ಟು ಗೊತ್ತು. ದ್ವೇಷ ಮಾಡಿ ಗೊತ್ತಿಲ್ಲ.
ಪ್ರೀತಿ ಇರಲಿ. ಸದಾ ನಗುವಿರಲಿ.
NO LOOSE TALK:
RESPECT ALL SPEAKERS:
DONT USE VOLGUR LANGAUGE:

Last 30 Records

Day Members Gain % Gain
June 28, 2024 132 0 0.0%
March 22, 2024 132 0 0.0%
January 31, 2024 132 0 0.0%
December 18, 2023 132 +1 +0.8%
November 07, 2023 131 -1 -0.8%
October 07, 2023 132 +1 +0.8%
September 08, 2023 131 -1 -0.8%
August 10, 2023 132 +1 +0.8%

Charts

Some Club Members

More Clubs