Namma Gundlupete Club on Clubhouse

Namma Gundlupete Club Clubhouse
23 Members
Updated: May 12, 2024

Description


❤️ "ನಮ್ಮ ಗುಂಡ್ಲುಪೇಟೆ ಕ್ಲಬ್"ಗೆ ನಿಮ್ಮೆಲ್ಲರಿಗೂ ಸ್ವಾಗತ ❤️

ಬನ್ನಿ ನಮ್ಮ ಪಟ್ಟಣದ ಜನತೆ, ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಹಣಕಾಸು, ವ್ಯಾಪಾರ-ವಹಿವಾಟು, ತೆರಿಗೆ, ವ್ಯವಸಾಯ, ಹಾಗೂ ಸಮಾಜದ ಬೆಳವಣಿಗೆಯಲ್ಲಿ ಪೂರಕವಾಗುವ ಇನ್ನಿತರ ಉಪಯುಕ್ತ ವಿಷಯಗಳ ಬಗ್ಗೆ ಚರ್ಚಿಸೋಣ, ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳೋಣ.

ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದವರನ್ನು ಈ ಕ್ಲಬ್ ಸೇರಲು ಆಹ್ವಾನಿಸಿ ❤️

ಈ ಕ್ಲಬ್‌ನ ಬಗ್ಗೆ ನಿಮಗೆ ಅನಿಸಿಕೆ ಹಾಗೂ ವಿಚಾರಗಳಿದ್ದಲ್ಲಿ, ಕ್ಲಬ್ ನ್ನು ಮ್ಯಾನೇಜ್ ಮಾಡುತ್ತಿರುವ ಪ್ರವೀಣ್ ಹುಂಡಿಮನೆ, ಹಾಗೂ ಮೋಹನ್. ಎನ್ ಅವರೊಂದಿಗೆ ಹಂಚಿಕೊಳ್ಳಿ..


Last 30 Records

Day Members Gain % Gain
May 12, 2024 23 0 0.0%
February 21, 2024 23 0 0.0%
January 07, 2024 23 0 0.0%
November 24, 2023 23 +1 +4.6%
October 21, 2023 22 +1 +4.8%
September 21, 2023 21 0 0.0%
August 23, 2023 21 0 0.0%

Charts

Some Club Members

More Clubs