ದಿನವೂ ದುಡಿದು ದಣಿದು ಬೇಸರವಾದಾಗ ಬೇರೇನಾದರು ಅಂತ ಬಯಸಿ ಕ್ಲಬ್ ಹೌಸ್ ಗೆ ಬರುವವರಿಗೆ ಬೇರೆ ಏನಾದರೂ ಕೋಡಬಹುದೆ?! ಅಂತ ಒಂದು ಭಿನ್ನ ಪ್ರಯತ್ನ ಮತ್ತು ಪ್ರಯೋಗ. ನಗು ಸಹಜ ಧರ್ಮ ಅನ್ನೋದ್ನ ಮರೆತು ಮಾತಾಡುವದೇ ನಿಜ ಧರ್ಮ ಮಾಡಿಕೊಂಡ ನಮಗೆ ಗಹನವಾದ ವಿಚಾರಗಳನ್ನೂ ತಿಳಿಯಾಗಿ ಮಾತಾಡಿ ನಕ್ಕು ಮನ ಹಗುರ ಮಾಡಿಕೋಳ್ಳಬಹುದೇ? ಮಾತು ಮನೆ ಕೆಡುಸ್ತು…. ಅಂತಾರೆ ಹಾಗಾದರೆ ಮಾತಿಗಾಗೇ ಕಟ್ಟಿದ ಕ್ಲಬ್ ಹೌ್ಸ್?😂