"ಸಿನಿಮಾ ನನ್ನ ಕನಸು..!!???" on Clubhouse

"ಸಿನಿಮಾ ನನ್ನ ಕನಸು..!!???" Clubhouse
9 Members
Updated: Apr 26, 2024

Description

ಸಿನಿಮಾ ಮಾಡಬೇಕು ಎನ್ನುವ ಕನಸು ಅನೇಕರದ್ದು. ಆದರೆ, ಅದನ್ನು ಮಾಡ ಹೊರಟಾಗ ಏನು ಮಾಡಬೇಕು? ಹೇಗೆ ಮಾಡಬೇಕು? ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಹೇಗೆ ಎನ್ನುವುದೂ ಒಂದು ಪ್ರಶ್ನೆ .!! ಈ ಪ್ರಶ್ನೆಯ ಉತ್ತರ ಈ ವೇದಿಕೆಯಿಂದ (ದಾರಿ) ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುವ.!!!???

Charts

Some Club Members

More Clubs