ದೃಶ್ಯ ರಂಗತಂಡ on Clubhouse

ದೃಶ್ಯ ರಂಗತಂಡ Clubhouse
170 Members
Updated: Mar 9, 2024

Description

ನಾಟಕ ಕಟ್ಟುವುದು ಬದುಕು ಕಟ್ಟುವ ಕಲೆಯ ಮುಂಚಾಚು ಅಂತಲೇ ಪರಿಭಾವಿಸುವ ನಾವು, ಸಾಹಿತ್ಯ, ಸಂಸ್ಕೃತಿಯ ಹಲವು ಸಂಗತಿಗಳನ್ನು ರಂಗ ಬದುಕಿನೊಳಗೆ ಒಳಗೊಳ್ಳುತ್ತಲೇ ಬಂದಿದ್ದೇವೆ. ಸ್ವಾವಲಂಬಿ ಬದುಕಿನ ಇರುವು ಮತ್ತು ಅರಿವಿನ ವಿವೇಕವನ್ನು ರಂಗಭೂಮಿಯ ಲೋಕದೃಷ್ಟಿಯಿಂದ ಪಡೆದುಕೊಳ್ಳುವ ಹಂಬಲದಿಂದ ಕಳೆದ 15 ವರ್ಷಗಳಿಂದ ಹಲವಾರು ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ.

ನಮ್ಮ ಪ್ರಯೋಗಗಳು
ಪೋಲೀ ಕಿಟ್ಟೀ | 12th ನೈಟ್ | ಸ್ವಪ್ನವಾಸವದತ್ತ | ಹಾನೂಶ್ | ವಿದಿಶೆಯ ವಿದೂಷಕ | ಕೆಂಪು ಕಣಗಿಲೆ | ಅಗ್ನಿವರ್ಣ | ರಕ್ತವರ್ಣೆ | ದೇವರ ಹೆಸರಲ್ಲಿ | ಮರುಗಡಲು | ಪ್ಲೌಟೋಸ್ | ಪೆಯಿಂಗ್ ಗೆಸ್ಟ್ | ವರ್ಷಗೀತೆ | ಸಮಾನತೆ | ಗಾಜೀಪುರದ ಹಜಾಮ | ಅಭಿಯಾನ | ನಾನು ಮತ್ತು ಹೆಣ್ಣು | ಪುಣ್ಯಕೋಟಿ | ಬಸ್ತಿ | ಪ್ರತಿಜ್ಞಾ ಯೌಗಂಧರಾಯಣ | ವಿನಾಶಕಾಲೆ | ಚಾಳೇಶ | ಕಂಬ್ಳೀ ಸೇವೆ| ಢಾಣಾ ಡಂಗೂರ | ಕಾಮಧೇನು

Reach us @
Website :
•https://www.dhrushya.org/•

Facebook :
•https://www.facebook.com/DHRUSHYA/•

Instagram :
•https://www.instagram.com/dhrushyarangatanda/•

YouTube :
•https://www.youtube.com/channel/UChEe7lT46b0vfY7eTtm0N6Q•

Last 30 Records

Day Members Gain % Gain
March 09, 2024 170 0 0.0%
January 19, 2024 170 0 0.0%
December 05, 2023 170 0 0.0%
October 29, 2023 170 0 0.0%
September 29, 2023 170 0 0.0%
August 31, 2023 170 +1 +0.6%
August 02, 2023 169 0 0.0%
July 02, 2023 169 +3 +1.9%
April 06, 2023 166 +1 +0.7%
March 12, 2023 165 +1 +0.7%
December 23, 2022 164 +1 +0.7%
September 10, 2022 163 -1 -0.7%
July 10, 2022 164 +1 +0.7%
June 14, 2022 163 +1 +0.7%
June 01, 2022 162 +1 +0.7%
April 01, 2022 161 +1 +0.7%
March 09, 2022 160 +6 +3.9%

Charts

Some Club Members

More Clubs