ಗೆಳೆತಿ…..ನೀ ಕೇಳಿದೆ…ನನ್ನ ಸ್ನೇಹ ಏಕೆ ನಿನಗೆಂದು….?? ಉತ್ತರ ಇರಲಿಲ್ಲ…ಹೌದು ನಾ ಯಾರು…? ನಾ ನಿನಗೇನೂ..ಏನೂ ಅಲ್ಲವೇ…? ಮತ್ತೇಕೆ….ನಿನ್ನ ಸ್ನೇಹ ನನಗೆ..ಯೋಚಿಸಿದೆ…ಉತ್ತರ ಹುಡುಕಿದೆ …? ಕೇಳು…..ನನಗೆ ನೀನೊಬ್ಬಳು ಅಮ್ಮನಂತೆ ಅಕ್ಕರೆ ತೋರುವವಳು …!! ಅಪ್ಪನಂತೆ…ಪೋಷಿಸುವವಳು….ಅಕ್ಕಳಂತೆ….ಧೈರ್ಯ ನೀಡುವವಳು….!! ಮಗುವಿನಂತೆ….ಮುದ್ಧಿಸುವವಳು….ಪ್ರಿಯತಮೆಯಂತೆ ಪ್ರೀತಿಸುವವಳು….!! ಗೆಳೆತಿ…..ತಿಳಿಯಿತೇ ಕಾರಣ…ನಿನ್ನ ಸ್ನೇಹ ಏಕೆ ನನಗೆಂದು.........
Infinty page
Mele barokke Munna rules flow madi
No 18+:
Day | Members | Gain | % Gain |
---|---|---|---|
June 10, 2024 | 497 | +1 | +0.3% |
March 12, 2024 | 496 | +1 | +0.3% |
January 22, 2024 | 495 | +2 | +0.5% |
December 08, 2023 | 493 | +2 | +0.5% |
October 31, 2023 | 491 | +1 | +0.3% |
October 01, 2023 | 490 | +1 | +0.3% |
September 02, 2023 | 489 | -1 | -0.3% |
August 04, 2023 | 490 | -1 | -0.3% |