ಕನ್ನಡದ ಕಂಪು ಎಲ್ಲೆಲ್ಲೂ ಹರಡಿದೆ. ಅದರಲ್ಲೂ ದೇಶ- ವಿದೇಶಗಳಲ್ಲಿ ಕೂಡಾ..
ಆಫ್ರಿಕಾದ ಉಗಾಂಡದಲ್ಲಿರುವ ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ ಹಲವಾರು ಸಾಮಾಜಿಕ ಧಾಮಿ೯ಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವ ಕರ್ನಾಟಕ ಸಂಘ ಈ ಮೂಲಕ ಉಗಾಂಡದ ಹಾಗೂ ಭಾರತವನ್ನು ಒಳಗೊಂಡು ಈ ವೇದಿಕೆಯನ್ನು ಆರಂಭಿಸಿದ್ದೇವೆ.
ಇಲ್ಲಿ ಕನ್ನಡಪರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಭಾಷಾಭಿಮಾನ ಹಾಗೂ ಕನ್ನಡದ ಹಿರಿಮೆ ಇನ್ನಷ್ಟು ಪಸರಲಿ ಎಂಬುವುದೇ ಉದ್ದೇಶ.
''ಸಿರಿಗನ್ನಡ೦ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ "
Day | Members | Gain | % Gain |
---|---|---|---|
July 19, 2024 | 26 | 0 | 0.0% |
April 22, 2024 | 26 | 0 | 0.0% |
February 11, 2024 | 26 | 0 | 0.0% |
December 28, 2023 | 26 | 0 | 0.0% |
November 14, 2023 | 26 | 0 | 0.0% |
October 14, 2023 | 26 | 0 | 0.0% |
September 15, 2023 | 26 | 0 | 0.0% |