ರೇಡಿಯೋ ಕಣ್ಮಣಿ Radio Kanmani on Clubhouse

ರೇಡಿಯೋ ಕಣ್ಮಣಿ Radio Kanmani Clubhouse
1.3k Members
📻 Radio Topic
Updated: Mar 26, 2024

Description

ರೇಡಿಯೋ ಕಣ್ಮಣಿಯಲ್ಲಿ ಮೂಡಿಬರಲಿರುವ ಕಾರ್ಯಕ್ರಮಗಳಲ್ಲಿ ನಿಮ್ಮ ಧ್ವನಿ ಮೂಡಿಬರಬೇಕಾ? ಹಾಗಾದ್ರೆ ತಡ ಮಾಡದೇ ನಿಮ್ಮ ಧ್ವನಿಯಲ್ಲಿ ಕಾರ್ಯಕ್ರಮಗಳನ್ನು ಮುದ್ರಿಸಿ ನಮಗೆ ಕಳುಹಿಸಿ. *ಇದಕ್ಕಾಗಿ ಯಾವುದೇ ಶುಲ್ಕ ಇರುವುದಿಲ್ಲ.*

▪️ನಿಮ್ಮ ಮೆಚ್ಚಿನ ಹಾಡುಗಳು, ನಿಮ್ಮ ಪ್ರೀತಿಪಾತ್ರರಿಗೆ ಸಂದೇಶ, ಶುಭಾಶಯಗಳು.
*ಶುಭಾಶಯಗಳನ್ನು ಐದು ದಿನಗಳ ಮುಂಚಿತವಾಗಿ ನಮಗೆ ಕಳುಹಿಸಿ.*
▪️ಸಣ್ಣಕತೆ (5-45 ನಿಮಿಷ)
▪️ಕವಿತೆ (5 ನಿಮಿಷಗಳ ಒಳಗೆ)
▪️ಹಾಸ್ಯ (ಅಸಭ್ಯತೆ ಇರಬಾರದು)
▪️ಮಕ್ಕಳ ಪ್ರತಿಭೆಗಳು (ಕತೆ, ಹಾಡು, ಭಾಷಣ)
▪️ಜನಪದ ಗೀತೆಗಳು / ಭಾವಗೀತೆಗಳು
▪️ವಚನ, ತ್ರಿಪದಿ, ದಾಸರ ಪದಗಳು,
▪️ ಸುಭಾಷಿತಗಳು, ಗಾದೆ / ಒಗಟು, ನುಡಿಮುತ್ತುಗಳು
▪️ಯಕ್ಷಗಾನ ಪದ್ಯಗಳು (ಪ್ರಸಂಗ)
▪️ನಾಟಕ
▪️ಪುಸ್ತಕ / ಸಿನಿಮಾ ವಿಮರ್ಶೆ (ಹಳೇ or ಹೊಸ)
▪️ಹರಿಕತೆ
▪️ನಿಮ್ಮ ಮೆಚ್ಚಿನ ಹಾಡುಗಳು, ನಿಮ್ಮ ಪ್ರೀತಿಪಾತ್ರರಿಗೆ ಸಂದೇಶ, ಶುಭಾಶಯಗಳು

ಹೀಗೇ ಹತ್ತು ಹಲವು ವಿಭಾಗಗಳಲ್ಲಿ ನೀವೂ ನಮ್ಮ ಕಣ್ಮಣಿಯ ಭಾಗವಾಗಬಹುದು.

*ನಿಮ್ಮ ಧ್ವನಿಮುದ್ರಣ mp3 format ನಲ್ಲಿ ಇರತಕ್ಕದ್ದು.*

*ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನೀವೂ ಸಹ ಭಾಗವಹಿಸಬೇಕಾದರೆ 6369940775 ಸಂಖ್ಯೆಗೆ ಸಂದೇಶ ಕಳುಹಿಸಿ.*

- ಕಣ್ಮಣಿ ತಂಡ 💕


*ರೇಡಿಯೋ ಕಣ್ಮಣಿ*
ಅಪ್ಲಿಕೇಶನ್ ಈಗ ಪ್ಲೇ ಸ್ಟೋರ್ ಅಲ್ಲಿ ಲಭ್ಯ.

https://play.google.com/store/apps/details?id=com.radio.kanmani

Last 30 Records

Day Members Gain % Gain
March 17, 2023 1,319 +19 +1.5%
July 06, 2022 1,300 +100 +8.4%
March 12, 2022 1,200 +83 +7.5%
November 23, 2021 1,117 +4 +0.4%
November 21, 2021 1,113 +3 +0.3%
November 16, 2021 1,110 +2 +0.2%
November 15, 2021 1,108 -4 -0.4%
November 13, 2021 1,112 +11 +1.0%
November 11, 2021 1,101 +2 +0.2%
November 09, 2021 1,099 +5 +0.5%
November 02, 2021 1,094 +2 +0.2%
October 31, 2021 1,092 +1 +0.1%
October 30, 2021 1,091 +3 +0.3%
October 29, 2021 1,088 +1 +0.1%

Charts

Some Club Members

More Clubs